ಉಚಿತ ಹೊಲಿಗೆ ಯಂತ್ರ ತರಬೇತಿಗೆ ಅರ್ಜಿ ಆಹ್ವಾನ
ಕುಮದ್ವತಿ ಸಿದ್ಧ ಉಡುಪು ತರಬೇತಿ ಹಾಗೂ ಉತ್ಪಾದನಾ ಕೇಂದ್ರದ ವತಿಯಿಂದ ಉಚಿತ ಹೊಲಿಗೆ ಯಂತ್ರ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಿ.
ಕುಮದ್ವತಿ ಸಿದ್ಧ ಉಡುಪು ತರಬೇತಿ ಹಾಗೂ ಉತ್ಪಾದನಾ ಕೇಂದ್ರ
ಕುಮದ್ವತಿ ಕ್ಯಾಂಪಸ್, ಶಿವಮೊಗ್ಗ ರೋಡ್,
ಶಿಕಾರಿಪುರ, ಶಿವಮೊಗ್ಗ -577427
ಫೋನ್ ನಂಬರ್ : 08187-224133
ಮೊಬೈಲ್ : 9980890726
ಇ-ಮೇಲ್ : kumadvathiatdc@gmail.com