ಉದ್ದೇಶಗಳು
-
- ಕಾರ್ಯಕ್ಷೇತ್ರದ ವಿವಿಧ ಫಲಾನುಭವಿಗಳಿಗೆ ಉತ್ತಮ ರೀತಿಯ ಸಿದ್ಧ ಉಡುಪು ತರಬೇತಿ ನೀಡುವುದು.
- ವಿವಿಧ ಫಲಾನುಭವಿಗಳಿಗೆ ಉತ್ತಮ ರೀತಿಯ ಹೊಲಿಗೆ ವಿನ್ಯಾಸ ತರಬೇತಿ ನೀಡುವುದು.
- ಕರಕುಶಲ ವಸ್ತುಗಳಿಗೆ ಸಂಬಂಧಿಸಿದಂತೆ ತರಬೇತಿ ನೀಡುವುದು.
- ಉದ್ಯಮಶೀಲತಾ ತರಬೇತಿ ಕಾರ್ಯಾಗಾರದ ಮೂಲಕ ಸ್ವಯಂ ಉದ್ಯೋಗಕ್ಕೆ ಉತ್ತೇಜನ ಹಾಗೂ ಮಾರ್ಗದರ್ಶನ ನೀಡುವುದು.
ವಿಷಯ : ಉದ್ಯಮಶೀಲತೆಯ ಉತ್ತಮ ಗುಣಗಳು
ವ್ಯಕ್ತಿತ್ವ ವಿಕಾಸ ಮತ್ತು ಸಂಸರ್ಗ ಕೌಶಲ
ಬ್ಯಾಂಕಿಂಗ್
ಸ್ವಯಂ ಉದ್ಯೋಗ
ಸ್ವಯಂ ಉದ್ಯೋಗಕ್ಕೆ ಸರ್ಕಾರದ ವಿವಿಧ ಯೋಜನೆಗಳು
- ಸಿದ್ಧ ಉಡುಪು ತರಬೇತಿ ಪಡೆದ ಅಭ್ಯರ್ಥಿಗಳಿಗೆ ಉದ್ಯೊಗಾವಕಾಶ ಕಲ್ಪಿಸುವುದು.
ತರಬೇತಿ ಹೊಂದಿದ ಅಭ್ಯರ್ಥಿಗಳಿಗೆ ಶಾಹಿ ಗ್ರೂಪ್ ಆಫ್ ಕಂಪನಿ ಹೆಚ್ ಆರ್ ಮ್ಯಾನೇಜರ್ ಕಂಪನಿ ಬಗ್ಗೆ ಮಾಹಿತಿ ನೀಡುತ್ತಿರುವುದು.