Kumadvathi Apparel Training & Design Center, Shikaripura

Kumadvathi Apparel Training & Design Center

Shikaripura
  08187-224133
  kumadvathiatdc@gmail.com

ತರಬೇತಿ ಫಲಾನುಭವಿಗಳು

 ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿರುವ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ, ಶೈಕ್ಷಣಿಕ ಅವಕಾಶಗಳಿಂದ ವಂಚಿತರಾಗಿರುವ ಮಹಿಳೆಯರು ನಮ್ಮ ತರಬೇತಿ ಕೇಂದ್ರದ ಫಲಾನುಭವಿಗಳಾಗಿರುತ್ತಾರೆ. ನಮ್ಮ ತರಬೇತಿಯು ಬೆಂಗಳೂರಿನ ಐ.ಐ.ಜಿ.ಎಂ ಕೇಂದ್ರದ ಪಠ್ಯಕ್ರಮವನ್ನು ಹೊಂದಿದೆ.