News and Events
ಸಾಹಿತ್ಯ ರಚನೆ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ
Date : 16-02-2018
ಸಾಹಿತ್ಯ ರಚನೆ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಹಾಗೂ ಉಪನ್ಯಾಸ ಕಾರ್ಯಕ್ರಮ ಸಾಹಿತಿಗಳಾದ ಶ್ರೀ ಡಾಕೇಶ್ ತಾಳಗುಂದ, ಹಾಗೂ ಪ್ರಾಚಾರ್ಯರರಾದ ಡಾ.ವಿನಾಯಕ ಕೆ.ಎಸ್, ಕೋಟೋಜಿರಾವ್, ಗಿರೀಶ್ ಉಪಸ್ಥಿತರಿರುವುದು.
ನನ್ನ ಮೆಚ್ಚಿನ ಪುಸ್ತಕ ವಿದ್ಯಾರ್ಥಿ ಅಭಿಪ್ರಾಯ ಮಂಡನೆ ಸ್ಪರ್ಧೆ ಹಾಗೂ ಉಪನ್ಯಾಸ ಕಾರ್ಯಕ್ರಮ
Date : 16-02-2018
ಕುಮದ್ವತಿ ಪ್ರಥಮ ದರ್ಜೆ ಕಾಲೇಜು, ಶಿಕಾರಿಪುರ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರುಗಳ ಪ್ರಾಯೋಜನೆಯೊಂದಿಗೆ ಕನ್ನಡಭಾಷಾ ವಿಭಾಗ ಹಾಗೂ ಜಾಣ ಜಾಣೆಯರ ಬಳಗ ದ ವತಿಯಿಂದ ದಿನಾಂಕ: 15-02-2018 ನನ್ನ ಮೆಚ್ಚಿನ ಪುಸ್ತಕ ವಿದ್ಯಾರ್ಥಿ ಅಭಿಪ್ರಾಯ ಮಂಡನೆ ಸ್ಪರ್ಧೆ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಹಿತಿಗಳು, ಸದಸ್ಯರು, ಸಾಹಿತ್ಯ ಅಕಾಡೆಮಿ, ಬೆಂಗಳೂರು ಹಾಗೂ ಶಿಕಾರಿಪುರ ಕನ್ನಡ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರಾದ ಡಾ. ಉಮೇಶ್ ಕುಂಶಿ ರವರು ಕನ್ನಡ ಕಾವ್ಯ ಪರಂಪರೆ ಕುರಿತು ಉಪನ್ಯಾಸ ನೀಡಿದರು. ಈ ಕಾರ್ಯಕ್ರಮದ […]
ಮಲೆನಾಡ ಸಿರಿ -2018
Date : 16-02-2018
ಶಿಕಾರಿಪುರದ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ದಿನಾಂಕ:10-02-2018 ಶನಿವಾರದಂದು ಸಾಗರದ ಲಾಲ್ ಬಹದ್ದೂರ್ ಕಲಾ ವಿಜ್ಞಾನ ಮತ್ತು ಎಸ್.ಬಿ ಸೊಲಬಣ್ಣ ಶೆಟ್ಟಿ ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ನೆಡೆದ ’ಮಲೆನಾಡ ಸಿರಿ -2018’ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಾಶ್ಚಿಮಾತ್ಯ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ ಹಾಗೂ ಮೂಕಾಭಿನಯ ಸ್ಪರ್ಥೆಯಲ್ಲಿ ಭಾಗವಹಿಸಿ ದ್ವಿತೀಯ ಸ್ತಾನ ಪಡೆದಿರುತ್ತಾರೆ. ಕಾಲೇಜಿನ ಸಾಂಸ್ಕೃತಿಕ ಸಂಯೋಜನಾಧಿಕಾರಿಗಳಾದ ಶ್ರೀ ಚೇತನ್ ಕುಮಾರ್. ಎನ್ ರವರೂ ಉಪಸ್ಥಿತರಿದ್ದು, ವಿಜೇತರೆಲ್ಲರಿಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನಾಯಕ್.ಕೆ.ಎಸ್ ಹಾಗೂ ಆಡಳಿತ […]
ಕೌಶಲ್ಯ ಅಭಿವೃದ್ದಿ ಕಾರ್ಯಕ್ರಮ
Date : 12-02-2018
ಯುವಕರನ್ನು ಕೌಶಲಭರಿತರನ್ನಾಗಿಸುವುದು ಪ್ರಸ್ತುತ ದಿನಮಾನಗಳಲ್ಲಿ ಅಗತ್ಯವಾಗಿದೆ. ಈ ರೀತಿಯಾಗಿ ಕೌಶಲ್ಯಗಳಿಗೆ ಒತ್ತು ಕೊಡುವುದರಿಂದ ಅವರು ಉದ್ಯೋಗ ಪಡೆಯುತ್ತಾರೆ ಮತ್ತು ಉದ್ಯಮಶೀಲರಾಗಿ ಸುಧಾರಿಸುತ್ತಾರೆ. ಭಾರತೀಯ ಯುವಕರ ಅಭಿವೃದ್ದಿಗೆ ಅವಕಾಶಗಳು ಉತ್ತಮವಾಗಿದ್ದು, ಬಾಹ್ಯಾಕಾಶ ವ್ಯಾಪ್ತಿಯನ್ನು ರಚಿಸುವುದು ಮತ್ತು ಕಳೆದ ಹಲವು ವರ್ಷಗಳಿಂದ ಈಗಾಗಲೇ ಕೌಶಲ್ಯ ಅಭಿವೃದ್ದಿಯ ಅಡಿಯಲ್ಲಿ ಇರಿಸಲಾಗಿರುವ ಕ್ಷೇತ್ರಗಳನ್ನು ಅಭಿವೃದ್ದಿಪಡಿಸುವುದು ಮತ್ತು ಹೊಸ ಕ್ಷೇತ್ರಗಳನ್ನು ಕೌಶಲ್ಯಕ್ಕಾಗಿ ಗುರುತಿಸುವುದು. ವಿದ್ಯಾರ್ಥಿಗಳ ಭವಿಷ್ಯದ ಮುನ್ನಡೆಗೆ ಆಸಕ್ತಿದಾಯಕ ಕಲಿಕೆಯು ಇಂದಿನ ದಿನಗಳಲ್ಲಿ ಅಗತ್ಯವೆಂದು ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕೌಶಲ್ಯಾಭಿರುದ್ಧಿ ಕಾರ್ಯಕ್ರಮದ ಸಂಯೋಜಕರಾದ ದರ್ಶನ ಪಿ […]
ಎನ್ ಎಸ್ ಎಸ್ ಶಿಬಿರ ಕಾರ್ಯಕ್ರಮ
Date : 03-02-2018
ಯುವಕರನ್ನು ದೇಶದ ಸಂಪನ್ಮೂಲವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಎನ್ ಎಸ್ ಎಸ್ ಸಹಕಾರಿ ಎಂದು ಶ್ರೀ ಬಿ. ಶಿವಕುಮಾರ್, ತಹಶೀಲ್ದಾರ್ ಶಿಕಾರಿಪುರ ಹೇಳಿದರು.ತಾಲೂಕಿನ ಕಾಗಿನಲ್ಲಿಯಲ್ಲಿ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಶಿಬಿರಕ್ಕೆ ಚಾಲನೆ ನೀಡಿದ ಅವರು, ಯುವಕರು ಧೇಶದ ಶಕ್ತಿ ಅವರಲ್ಲಿ ಬೌದ್ಧಿಕ, ದೈಹಿಕ ಶಕ್ತಿ ಬಲವರ್ಧನೆ ಮಾಡಿದಲ್ಲಿ ಆರೋಗ್ಯವಂತ ದೇಶ ಕಟ್ಟುವುದಕ್ಕೆ ಸಾಧ್ಯವಿದೆ ಎಂದರು. ಸದೃಢ ದೇಹದಲ್ಲಿ ಮಾತ್ರ ದೃಢ ಮನಸ್ಸು ಇರಲು ಸಾಧ್ಯ ಎನ್ನುವ ಸ್ವಾಮಿ ವಿವೇಕಾನಂದರ ವಾಣಿಯಂತೆ ಯುವಕರು ಏನೆಲ್ಲ […]
Republic Day Wishes – 2018
Date : 25-01-2018
Kumadvathi First Grade College, Shikaripura. Let’s celebrate the day of our nation. Happy Republic Day 2018!
Makar Sankranti Wishes – 2018
Date : 13-01-2018
Kumadvathi First Grade College, Shikaripura “Wishing you a very Happy Makar Sankranti“. Best wishes for a happy and prosperous Makar Sankranti 2018! Hope the Sun God fulfills all your wishes on this auspicious occasion.
New Year Wishes – 2018
Date : 30-12-2017
Kumadvathi First Grade College, Shikaripura. Wishing you all a Very Happy New Year – 2018, Welcome the New Year with new hopes and do have a wonderful year ahead. Learn from your mistakes in the past so that you can avoid them in the New Year. Happy New Year!
ಕುಮದ್ವತಿ ಪ್ರಥಮ ದರ್ಜೆ ಕಾಲೇಜಿಗೆ ಉತ್ತಮ ಪಲಿತಾಂಶ
Date : 28-12-2017
ಕುವೆಂಪು ವಿ. ವಿ ಯಲ್ಲಿ 2017-18 ನೇ ಸಾಲಿನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಕುಮದ್ವ್ವತಿ ಪ್ರಥಮ ದರ್ಜೆ ಕಾಲೇಜಿನ ಐದನೇ ಸೆಮಿಸ್ಟರ್ ಬಿ.ಎಸ್ಸಿ ವಿಭಾಗದಲ್ಲಿ 30 ಡಿಸ್ಟಿಂಕ್ಷನ್, 09 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರುತ್ತಾರೆ.ಮತು ಬಿ.ಕಾಂ ವಿಭಾಗದಲ್ಲಿ 32 ಡಿಸ್ಟಿಂಕ್ಷನ್, 11 ವಿದ್ಯಾರ್ಥಿಗಳು ಪ್ರಥಮ ದರ್ಜೆಯ ಪಲಿತಾಂಶ ಪಡೆದಿರುತ್ತಾರೆ, ಬಿ.ಕಾಂ ವಿಭಾಗದಲ್ಲಿ 92% ಪಲಿತಾಂಶ ಹಾಗೂ ಬಿ.ಎಸ್ಸಿ ವಿಭಾಗದಲ್ಲಿ 93% ಬಂದಿರುತ್ತದೆ. ಐದನೇ ಸೆಮಿಸ್ಟರ್ ಬಿ.ಕಾಂ ವಿಭಾಗದಲ್ಲಿ ಶರತ್.ಪಿ ಶೇ.95%, ಸುಮನ್ ಎಂ.ಬಿ ಶೇ. 94% ಹಾಗೂ […]
Kumadvathi Samskruthika Uthsava – 2017
Date : 08-12-2017
Kumadvathi Samskruthika Uthsava On 16th & 17th December 2017, at 5:00pm