News and Events
Ramdan Wishes
Date : 07-07-2016
Kumadvathi High School, Shikaripura Wishing you all a Very Happy Ramdan Mubarak, May this Ramadan bring joy, health and wealth to you & your family.
International Yoga Day Celebration – 2016
Date : 23-06-2016
International day of Yoga was celebrated in Kumadvathi High School on 21st June, 2016.
Holi Wishes
Date : 23-03-2016
Kumadvathi High School, Shikaripura Wishing you all a very Happy and colourful Holi. May this holi be filled with lots of colour. *Happy Holi to All*.
Republic Day
Date : 26-01-2016
Let us remember the golden heritage of our country and feel proud to be a part of India. HAPPY REPUBLIC DAY to Parents, Students & Staff
Staff Empowerment Programme
Date : 09-01-2016
Staff Empowerment Programme PPT <- Click Here to Download
ಶಾಲಾ ವಾರ್ಷಿಕ ಕ್ರೀಡಾಕೂಟ 2015-16
Date : 04-01-2016
ದಿನಾಂಕ:02/12/2015 ಪಟ್ಟಣದ ಭವಾನಿರಾವ್ ಕೇರಿಯ ಮೈತ್ರಿ ಹಾಗೂ ಕುಮದ್ವತಿ ಪ್ರೌಢಶಾಲೆಗಳ ವಾರ್ಷಿಕ ಕ್ರೀಡಾಕೂಟವನ್ನು ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ತಾಲ್ಲೂಕಿನ ಶಾಸಕರಾದ ಶ್ರೀಯುತ ಬಿ.ವೈ.ರಾಘವೇಂದ್ರರವರು ಕ್ರೀಡಾ ಧ್ವಜಾರೋಹಣ ನೆರವೇರೆಸಿ ಉದ್ಘಾಟಿಸಿದರು. ದೈಹಿಕವಾಗಿ ಮಾನಸಿಕವಾಗಿ ಆರೋಗ್ಯವಾಗಿದ್ದರೆ ಮಾತ್ರ ಎಂತಹ ಸಾಧನೆಯನ್ನು ಮಾಡಲು ಸಾಧ್ಯ. ಪ್ರತಿನಿತ್ಯ ಕ್ರೀಡೆ, ಯೋಗಗಳಲ್ಲಿ ನಾವು ಪಾಲ್ಗೊಂಡರೆ ಸದೃಢ ದೇಹದ ಜೊತೆ ಸದೃಢ ಮನಸ್ಸನ್ನು ಹೊಂದಲು ಸಾಧ್ಯ. ಹಾಗೂ “ಅಂತರಾಷ್ಟ್ರೀಯ ಯೋಗದಿನ” ಆಚರಣೆಯು ಭಾರತವು ಇಡೀ ಪ್ರಪಂಚಕ್ಕೆ ನೀಡಿದ ಅದ್ಬುತ ಕೊಡುಗೆಯಾಗಿದೆ ಎಂದು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿದರು. […]
ಶಾರದಾ ಪೂಜೆ ಮತ್ತು ವಾರ್ಷಿಕ ವಸ್ತು ಪ್ರದರ್ಶನ ಕಾರ್ಯಕ್ರಮ
Date : 04-01-2016
ಡಿಸೆಂಬರ್ – 18, 2015 ಪಟ್ಟಣದ ಭವಾನಿರಾವ್ ಕೇರಿಯ ಮೈತ್ರಿ ಹಾಗೂ ಕುಮದ್ವತಿ ಪ್ರೌಢಶಾಲೆಗಳ ಶಾರದಾ ಪೂಜೆ ಮತ್ತು ವಾರ್ಷಿಕ ವಸ್ತು ಪ್ರದರ್ಶನವನ್ನು ಕಾರ್ಯಕ್ರಮದ ಅಥಿತಿಗಳು ಹಾಗೂ ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ. ಶ್ರೀಮತಿ. ವನಮಾಲ.ಕೆ.ಆರ್ ಉದ್ಘಾಟಿಸಿದರು. ಕೃಷಿ ದೇಶದ ಬೆನ್ನೆಲಬು, ಶಿಕ್ಷಣದ ಉದ್ದೇಶ ಬೌದ್ಧಿಕ ಬೆಳವಣಿಗೆಗಾಗಿ ಹಾಗೂ ಹೊಸ ಹೊಸ ಆವಿಷ್ಕಾರಗಳ ಬದಲಾವಣೆಗಾಗಿ. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಅನೇಕ ರೋಗಗಳು ಹರಡುತ್ತಿದ್ದು,ಮನೆಯಲ್ಲಿ ಬಳಸುವ ಪ್ರತಿಯೊಂದು ಪ್ಲಾಸ್ಟಿಕ್ ವಸ್ತುಗಳ ಬಳಕೆಯ ಹಿಂದೆ ಅನೇಕ ದುಷ್ಪಾರಿಣಾಮಗಳು […]