ಕರಾಟೆ ಸ್ಪರ್ಧೆ
ಜಿಲ್ಲಾ ಪಂಚಾಯತ್, ಶಿವಮೊಗ್ಗ ಶಾಲಾ ಶಿಕ್ಷಣ ಮತ್ತು ಸಾಕ್ಷಾರತ ಇಲಾಖೆ, ಶಿವಮೊಗ್ಗ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಶಿವಮೊಗ್ಗ, ಶಿವಮೊಗ್ಗ ಜಿಲ್ಲೆ ಕರಾಟೆ ಅಸೋಸಿಯೇಷನ್ (ರಿ ) ಇವರ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗ ಜಿಲ್ಲಾ ಮಟ್ಟದ 14/17 ವರ್ಷ ವಯೋಮಿತಿಯ ಶಾಲಾ ಬಾಲಕ ಬಾಲಕಿಯರ ಕರಾಟೆ ಸ್ಪರ್ಧೆ ಆಯೋಜಿಸಲಾಗಿತ್ತು ಅದರಲ್ಲಿ ನಮ್ಮ ಏಕಲವ್ಯ ಕ್ಲಬ್ ನ ಏಳು ಜನ ವಿದ್ಯಾರ್ಥಿಗಳು ಭಾಗವಹಿಸಿದ್ದು ಅದರಲ್ಲಿ ಒಂದು ಚಿನ್ನದ ಪದಕ (ಸಂಜನಾ u) she selected to State karate Championship ಹಾಗೂ 1 ಕಂಚಿನ ಪದಕ (ಹೇಮಾ S) ಗಳಿಸಿರುತಾರೆ.