News and Events

Kumadvathi PU college got Boys and Girls championship in Shiakripura taluk level sports
Date : 05-09-2022

Ganesh Chaturthi – 2022
Date : 30-08-2022
Kumadvathi Science & Commerce PU College, Shikaripura. Wishing you all a Very Happy Ganesh Chaturthi, Wishing a beautiful, colorful and cheerful Gowri Ganesh Chaturthi to everyone

Happy Independence Day
Date : 12-08-2022
Kumadvathi Science & Commerce PU College, Shikaripura. “Wishing u a very Happy Independence Day” Let us come together to facilitate our glorious nation and feel proud to be Indian! Happy Independence Day

ರಕ್ಷಾ ಬಂಧನದ ಮಹತ್ವ ಕಾರ್ಯಕ್ರಮ
Date : 12-08-2022
ದಿನಾಂಕ 11/08/22 ರ ಸಂಜೆ ಕುಮದ್ವತಿ ವಸತಿ ನಿಲಯದ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಿಶ್ವನಾಥ್ ಮತ್ತು ಶರತ್ ಇವರು ರಕ್ಷಾ ಬಂಧನದ ಐತಿಹಾಸಿಕ ಮತ್ತು ಪೌರಾಣಿಕ ಹಿನ್ನಲೆ ಮತ್ತು ರಕ್ಷಾ ಬಂಧನದ ಮಹತ್ವವನ್ನು ತಿಳಿಸಿದರು ಈ ಕಾರ್ಯಕ್ರಮದಲ್ಲಿ ಪದವಿ ಮಹಾವಿದ್ಯಾಲಯದ ಉಪನ್ಯಾಸಕರು ವಸತಿ ನಿಲಯದ ಪಾಲಕರು ಹಾಗೂ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು,

ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಯಿತು
Date : 19-07-2022
ಮತದಾರ ಸಾಕ್ಷರತಾ ಸಂಘ. ಭಾರತದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಯಿತು.

ಚುನಾವಣೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ
Date : 16-07-2022
ELC (electrol literacy club) ವತಿಯಿಂದ ಪ್ರಸ್ತುತ 2022 ರ ಭಾರತದ ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ ಹುದ್ದೆಗಳಿಗೆ ಚುನಾವಣೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಚುನಾವಣೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ.

Orientation Programme on Challenges of Boarding School students and Art of Parenting
Date : 12-07-2022