Kumadvathi Science & Commerce PU College,  Shkaripura

Kumadvathi Science & Commerce PU College

Shikaripura
  9480212022
  kscpuccollege@gmail.com
Kumadvathi Science and Commerce Pre-University College > Latest Updates > ರಕ್ಷಾ ಬಂಧನದ ಮಹತ್ವ ಕಾರ್ಯಕ್ರಮ

ರಕ್ಷಾ ಬಂಧನದ ಮಹತ್ವ ಕಾರ್ಯಕ್ರಮ

ದಿನಾಂಕ 11/08/22 ರ ಸಂಜೆ ಕುಮದ್ವತಿ ವಸತಿ ನಿಲಯದ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಿಶ್ವನಾಥ್ ಮತ್ತು ಶರತ್ ಇವರು ರಕ್ಷಾ ಬಂಧನದ ಐತಿಹಾಸಿಕ ಮತ್ತು ಪೌರಾಣಿಕ ಹಿನ್ನಲೆ ಮತ್ತು ರಕ್ಷಾ ಬಂಧನದ ಮಹತ್ವವನ್ನು ತಿಳಿಸಿದರು ಈ ಕಾರ್ಯಕ್ರಮದಲ್ಲಿ ಪದವಿ ಮಹಾವಿದ್ಯಾಲಯದ ಉಪನ್ಯಾಸಕರು ವಸತಿ ನಿಲಯದ ಪಾಲಕರು ಹಾಗೂ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು,