ಕುವೆಂಪು ವಿಶ್ವವಿದ್ಯಾನಿಲಯ ಮಟ್ಟದಲ್ಲಿ5 ನೇ ರ್‍ಯಾಂಕ್
ಶ್ರೀಮತಿ. ಯಶಸ್ವಿನಿ ಇವರು 2015-17 ನೇ ಸಾಲಿನ ಬಿ.ಇಡಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 88.44%ಅಂಕಗಳಿಸಿ ಕುವೆಂಪು ವಿಶ್ವವಿದ್ಯಾನಿಲಯ ಮಟ್ಟದಲ್ಲಿ5 ನೇ ರ್‍ಯಾಂಕ್ ನ್ನು ಪಡೆದಿರುತ್ತಾರೆ.ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರುಇವರಿಗೆಶುಭಕೋರಿರುತ್ತಾರೆ.