Mythri College of Nursing,  Shivamogga

Mythri College of Nursing

Shivamogga
  08182 240065
  mythrinursinggroup@gmail.com
Home > News & Events > ವಿಶ್ವ ಪರಿಸರ ದಿನಾಚರಣೆ – 2017

ವಿಶ್ವ ಪರಿಸರ ದಿನಾಚರಣೆ – 2017

Environment1 Environment2
Environment

ದಿನಾಂಕ : 05-06-2017 ರ  ಸೋಮವಾರದಂದು ಮಧ್ಯಾಹ್ನ 3.30 ಕ್ಕೆ “ವಿಶ್ವ ಪರಿಸರ ದಿನಾಚರಣೆ” ಯ ಅಂಗವಾಗಿ ಮೈತ್ರಿ ಕಾಲೇಜ್ ಅಫ್ ನರ್ಸಿಂಗ್ ವತಿಯಿಂದ ಹಮ್ಮಿಕೊಳ್ಳಲಾದ ವನಮಹೋತ್ಸವ ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ಶ್ರೀಮತಿ ದೇವನೀತಿರವರು ಗಿಡನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವನಮಹೋತ್ಸವದಲ್ಲಿ ವಿದ್ಯಾರ್ಥಿಗಳಿಂದ ಸುಮಾರು 50 ಕ್ಕೂ ಹೆಚ್ಚು ಸಸಿಗಳನ್ನು ನೆಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ  ಮೈತ್ರಿ ಕಾಲೇಜ್ ಅಫ್ ನರ್ಸಿಂಗ್ ಆಡಳಿತಾಧಿಕಾರಿಗಳಾದ ಶ್ರೀ ನಿಶಿತ್ ಕೆ. ಹೆಚ್ ಹಾಗೂ  ಮೈತ್ರಿ ಕಾಲೇಜ್ ಆಫ್ ಎಡುಕೇಶನ್‌ನ ಪ್ರಾಂಶುಪಾಲರಾದ ಡಾ. ಶಾಲಿನಿ. ಜೆ ಮತ್ತು ಭೋಧಕ ಮತ್ತು ಭೋಧಕೇತರ ವರ್ಗದೊಂದಿಗೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.